red shift
ನಾಮವಾಚಕ

ಕೆಂಪುಸರಿತ; ಕೆಂಪುಪಲ್ಲಟ; ನಮ್ಮಿಂದ ಹಿಂದಕ್ಕೆ ಹೋಗುತ್ತಿರುವ ದೂರದ ಗೆಲ್ಯಾಕ್ಸಿ ಮೊದಲಾದ ಆಕಾಶಕಾಯಗಳಿಂದ ಬರುತ್ತಿರುವ ಬೆಳಕಿನ ರೋಹಿತದಲ್ಲಿರುವ ಗೆರೆಗಳು ಅಧಿಕ ತರಂಗದೂರದ ಕಡೆಗೆ ಸರಿದಿರುವುದು.